Home
Muncipal Reforms cell Directorate of Muncipal Administration has won the Bronze Award for Project Aasthi (GIS Based Property tax information system in National awards for e Governance 2011
ಹರಪನಹಳ್ಳಿ ಪಟ್ಟಣವು ಮೂಲತಃ ಬಳ್ಳಾರಿ ಜಿಲ್ಲೆಯಲ್ಲಿತ್ತು ನಂತರ ದಿ||ಜಿ.ಹೆಚ್.ಪಟೇಲರು ಮುಖ್ಯಮಂತ್ರಿಯಾಗಿದ್ದಾಗ ಬಳ್ಳಾರಿ ಜಿಲ್ಲೆಯಿಂದ ವಿಭಜನೆಗೊಂಡು ದಿನಾಂಕ:15-08-1997 ರಲ್ಲಿ ದಾವಣಗೆರೆ ಜಿಲ್ಲೆಗೆ ಸೇರ್ಪಡೆಗೊಂಡಿತು. ಬ್ರಿಟೀಷರ ಕಾಲದಲ್ಲಿಯೂ ಪ್ರಮುಖ ತಾಲ್ಲೂಕು ಕೇಂದ್ರವಾಗಿ ಹಾಗೂ ಬೇಸಿಗೆಯ ಜಿಲ್ಲಾ ಕೇಂಧ್ರವಾಗಿ ಇತ್ತೆಂದು ಹೇಳಲಾಗುತ್ತದೆ. ಹರಪನಹಳ್ಳಿ ಪೂರ್ವಕ್ಕೆ ಹೊಂಬಳಗಟ್ಟಿ ಗ್ರಾಮ ಪಶ್ಚಿಮಕ್ಕೆ ಹಾರ್ಕನಾಳು ಗ್ರಾಮ ಉತ್ತರಕ್ಕೆ ಹಡಗಲಿ, ದಕ್ಷಿಣಕ್ಕೆ ಹರಿಹರ ಪಟ್ಟಣವನ್ನು ಒಳಗೊಂಡಿದೆ. ಈ ಪಟ್ಟಣ ಮೂಲತಃ ಕೃಷಿ ಜನರನ್ನು ಒಳಗೊಂಢಿದ್ದು ಇದೊಂದು ಐತಿಹಾಸಿಕ ಮತ್ತು ಶೈಕ್ಷಣಿಕ ಕೇಂದ್ರವಾಗಿದೆ ಎಂಬುದಾಗಿ ಹೇಳಬಹುದು. 2011 ನೇ ಜನಗಣತಿ ಪ್ರಕಾರ ಸುಮಾರು 48,000 ಜನಸಂಖ್ಯೆಯನ್ನು ಹೊಂದಿರುವ ಈ ಪಟ್ಟಣ ತನ್ನದೇ ಆದ ಇತಿಹಾಸವನ್ನು ಹೊಂದಿದೆ. ಹರಪನಹಳ್ಳಿ ಉಪವಿಭಾಗದ ಕೇಂದ್ರಸ್ಥಾನವಾಗಿದೆ.ಹರಪನಹಳ್ಳಿ ಪುರಸಭೆಯು 27 ವಾರ್ಡಗಳನ್ನು 27 ಜನ ಸದಸ್ಯಸರುಗಳನ್ನು ಒಳಗೊಂಡಿರುತ್ತದೆ. ಪಟ್ಟಣದ ಹೆಚ್ಚಿನ ಮಾಹಿತಿಗಾಗಿ ಇಲ್ಲಿ ಕ್ಲಿಕ್ ಮಾಡಿ
Computerisation : Properties within Harapanahalli TMC limits have been identified & details have been collected & Computerisation of records is under progress. Citizens can avail this facility to pay property tax shortly. Birth & Death records are available online from the year 1989. Citizens can make use of this facility to register & obtain Birth & Death Certificates
Objectives of Municipality
Water Infrastructure: to provide the all households within the municipal area with basic and Quality water at specified standards..
Sanitation: to Provide all the households within the municipal area with Basic Sanitation at Specified Standards.
Roads and Storm Water: to provide the Safe and Appropriate Roads and storm water to urban areas of the Municipality.
Waste Management & Refuse Removal: Provide a Basic, Effective and economical Waste Management and Refuse Removal Disposal System.
Local Economical Development: to monitor the Percentage of municipality's capital budget spent on capital projects identified for particular year.
Public Safety: to ensure a safe environmental for our community.
In the News
ದಿನಾಂಕ:-02-04-2012 ರಂದು ಪುರಸಭಾ ಕಾರ್ಯದಲ್ಲಿ ಕರ್ನಾಟಕ ನಾಗರೀಕ ಸೇವೆಗಳ ಖಾತರಿ ಅಧಿನಿಯಮ 2011 (ಸಕಾಲ) ಯೋಜನೆಗೆ ಚಾಲನೆ Budget 2012-13
ಪೌರಸುಧಾರಣಾ ಕೋಶದ ಮೇಲುಸ್ತುವಾರಿಯಲ್ಲಿ ಹರಪನಹಳ್ಳಿ ಪುರಸಭೆಯು ಹಲವಾರು ಗಣಕೀಕರಣ ಯೋಜನೆಗಳು ಪೂರ್ಣಗೊಂಡಿರುತ್ತವೆ ಹಾಗೂ ಇನ್ನು ಕೆಲ ಗಣಕೀಕರಣ ಯೋಜನೆಗಳು ಪ್ರಗತಿಯಲ್ಲಿದ್ದು ಶೀಘ್ರದಲ್ಲಿ ಮುಕ್ತಾಗೊಂಡು ಸಾರ್ವಜನಿಕರ ಉಪಯೋಗಕ್ಕಾಗಿ ಲಭ್ಯವಾಗಲಿವೆ ಈಗಾಗಲೇ ಬಹುತೇಕ ಮಾಹಿತಿಯನ್ನು ಕಛೇರಿ ವೆಬ್ ಸೈಟ್‌ನಲ್ಲಿ ಅಳವಡಿಸಲಾಗಿರುತ್ತದೆ.
PGR Cell (Complaint Registration) Time:- 8-00 A.M to 8-00 PM Ph.no-08398-280258
This Page is maintained by and Chief Officer Date of last updation 09-02-2012